ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಆರಂಭ - By election polling at hirekerur
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5272586-thumbnail-3x2-nin.jpg)
ಹಾವೇರಿ ಜಿಲ್ಲೆ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣಾ ಮತದಾನ ಆರಂಭವಾಗಿದೆ. ಮುಂಜಾನೆ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆರಳಣಿಕೆ ಮತದಾರರು ಮತಗಟ್ಟಿಗೆ ಆಗಮಿಸಿ ಮತದಾನ ಮಾಡುವ ದೃಶ್ಯ ಕಂಡುಬಂತು.