ಯಶವಂತಪುರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ: ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರ ಕ್ಯಾಂಪೇನ್​​ - ಲೆಟೆಸ್ಟ್ ಯಶವಂತಪುರ ಬೆಂಗಳೂರು ನ್ಯೂಸ್

🎬 Watch Now: Feature Video

thumbnail

By

Published : Nov 28, 2019, 11:50 PM IST

ಹದಿನೈದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲ್ಲೋದೇ ಮೂರೂ ರಾಜಕೀಯ ಪಕ್ಷಗಳ ಪ್ರಮುಖ ಗುರಿ. ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಸೋಕೆ ರಾಜಕೀಯ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡ್ತಿದ್ದಾರೆ. ಪರಸ್ಪರ ವಾಗ್ಬಾಣಗಳನ್ನೂ ಮುಂದುವರೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.