ಬಹಿರಂಗ ಮತಯಾಚನೆಗೆ ಕೇವಲ ಎರಡೇ ದಿನ..ಮಹಾಲಕ್ಷ್ಮಿ ಲೇಔಟ್​​​ನಲ್ಲಿ ಭರ್ಜರಿ ಮತಬೇಟೆ - ಜೆಡಿಎಸ್​​ ಅಭ್ಯರ್ಥಿ ಗಿರೀಶ್ ಕೆ. ನಾಶಿ ಉಪಚುನಾವಣಾ ಪ್ರಚಾರ ಸುದ್ದಿ

🎬 Watch Now: Feature Video

thumbnail

By

Published : Dec 1, 2019, 10:52 PM IST

Updated : Dec 1, 2019, 11:16 PM IST

ಉಪ ಚುನಾವಣೆಯ ಮತದಾನಕ್ಕೆ ಇನ್ನೇನು ಮೂರೇ ದಿನ ಬಾಕಿ ಇದೆ. ಉಪ ಕದನದಲ್ಲಿ ವಿಜಯ ಪತಾಕೆ ಹಾರಿಸಲು ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸಿದ್ದಾರೆ. ಮಂಗಳವಾರ ಬಹಿರಂಗ ಮತಯಾಚನೆಗೆ ಕಡೇ ದಿನವಾದ್ದರಿಂದ ಮಹಾಲಕ್ಷ್ಮಿ ಲೇಔಟ್​​​ನಲ್ಲಿ ಭರ್ಜರಿ ಮತಬೇಟೆ ನಡೀತು.
Last Updated : Dec 1, 2019, 11:16 PM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.