ಶಿವಮೊಗ್ಗದಲ್ಲಿ ಟಿ.ಟಿ ಓವಟ್ಟೇಕ್ ಮಾಡಲು ಹೋಗಿ ಬಸ್ ಪಲ್ಟಿ: 15 ಮಂದಿಗೆ ಗಾಯ - ಶಿವಮೊಗ್ಗದಲ್ಲಿ ಗುರುಶಕ್ತಿ ಬಸ್ ಪಲ್ಟಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4761851-thumbnail-3x2-vis.jpg)
ಶಿವಮೊಗ್ಗ: ಟಿ.ಟಿ ವಾಹನ ಓವರ್ಟೇಕ್ ಮಾಡಲು ಹೋದ ಖಾಸಗಿ ಬಸ್ ಪಲ್ಟಿಯಾಗಿ 15 ಮಂದಿಗೆ ಗಾಯಗಳಾಗಿರುವ ಘಟನೆ ನಗರದ ಹೊರ ವಲಯದಲ್ಲಿ ನಡೆದಿದೆ. ಗುರುಶಕ್ತಿ ಬಸ್ ಹೊಸನಗರ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಬಳಿ ಈ ಅವಘಡ ನಡೆದಿದೆ.
Last Updated : Oct 16, 2019, 1:58 PM IST