ಸೀನಿಯರ್ ಸಿಟಿಜನ್ ಪಾಸ್ ವಿಷಯಕ್ಕೆ ಗಲಾಟೆ... ವೃದ್ದನಿಗೆ ಹಿಗ್ಗಾಮುಗ್ಗಾ ಹೊಡೆದ ಕಂಡಕ್ಟರ್ - ಹಳಿಯಾಳ
🎬 Watch Now: Feature Video

ಹಿರಿಯ ನಾಗರಿಕರ ಪಾಸ್ ವಿಚಾರವಾಗಿ ಶುರುವಾದ ವಾಗ್ವಾದವು ಹಿಂಸೆಗೆ ತಿರುಗಿದ್ದು, ಧಾರವಾಡದಲ್ಲಿ ಬಸ್ ನಿರ್ವಾಹಕನೊಬ್ಬ ವೃದ್ಧನಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಹಳಿಯಾಳ ಚುಂಚವಾಡ ತೆರಳುವ ಬಸ್ ನಿರ್ವಾಹಕನೊಬ್ಬ ಕೃತ್ಯ ಎಸಗಿದ್ದಾನೆ.