ಎರಡನೇ ದಿನವೂ ಚಿಕ್ಕೋಡಿಯಿಂದ ಬಸ್ ಸಂಚಾರ ಸ್ಥಗಿತ - ಕೊರೊನಾ ಅಪ್ಡೇಟ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6516012-thumbnail-3x2-hrs.jpg)
ಚಿಕ್ಕೋಡಿ: ಕೊರೊನಾ ಮುಂಜಾಗೃತಾ ಕ್ರಮವಾಗಿ ಇಡೀ ರಾಜ್ಯ ಲಾಕ್ ಡೌನ್ ಆದ ಹಿನ್ನೆಲೆ ಮತ್ತು ಮಹಾರಾಷ್ಟ್ರದ ಗಡಿ ಭಾಗವಾದ್ದರಿಂದ ಚಿಕ್ಕೋಡಿ ಬಸ್ ನಿಲ್ದಾಣದಿಂದ ಇಂದು ಕೂಡ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಜನರಿಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.