ದೀಪಾವಳಿ ಹಬ್ಬಕ್ಕೆ ಕಳೆ ತಂದ ಅಪರೂಪವೆನಿಸುವ ಎಮ್ಮೆಗಳ ಓಟ! - Balipadyami news
🎬 Watch Now: Feature Video
ಬೆಳಗಾವಿ: ದೀಪಾವಳಿಯ ಬಲಿಪಾಡ್ಯಮಿ ನಿಮಿತ್ತ ನಡೆಸುವ ಅಪರೂಪವೆನಿಸುವ ಗವಳಿ ಸಮುದಾಯದವರ ಎಮ್ಮೆಗಳ ಓಟ ನೆರೆದ ಜನರನ್ನು ಸಖತ್ ರಂಜಿಸಿತು. ಕೊರೊನಾ ಆತಂಕದ ಮಧ್ಯೆಯೂ ಇಲ್ಲಿನ ಗೌಳಿಗಲ್ಲಿ, ಕಂಗ್ರಾಳಗಲ್ಲಿ, ನಾರ್ವೇಕರ್ ಗಲ್ಲಿ, ಸಮಾದೇವಿ ಗಲ್ಲಿ, ಗೋಂದಳಿಗಲ್ಲಿ ಸೇರಿದಂತೆ ಇನ್ನಿತರೆ ಪ್ರದೇಶದಲ್ಲಿ ಗವಳಿ ಸಮುದಾಯದ ಆಚರಿಸಿಕೊಂಡು ಬಂದಿರುವ ಎಮ್ಮೆಗಳ ಓಟ ನೆರೆದ ಜನರನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿತು.