ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆಶಾದಾಯಕ ಬಜೆಟ್​​​: ಎಫ್​ಕೆಸಿಸಿಐ ಅಧ್ಯಕ್ಷ - ಹಣಕಾಸು ಬಜೆಟ್​ 2020

🎬 Watch Now: Feature Video

thumbnail

By

Published : Feb 1, 2020, 5:02 PM IST

ಕೇಂದ್ರ ಸರ್ಕಾರದ ಬಜೆಟ್​ ಆಶಾದಾಯಕವಾಗಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ ಎಂದು ಈಟಿವಿ ಭಾರತದ ಜೊತೆ ಎಫ್​ಕೆಸಿಸಿಐ (ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ) ಅಧ್ಯಕ್ಷ ಸಿ.ಆರ್.ಜನಾರ್ಧನ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹೊಸ ಉದ್ಯೋಗ ಸೃಷ್ಟಿ ಸಾಧ್ಯತೆ ಇದೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.