ಕೇಂದ್ರ ಬಜೆಟ್​​​​​​ ಸಣ್ಣ ಉದ್ಯಮದಾರರಿಗೆ ಲಾಭದಾಯಕವಾಗಿದೆ: ತೆರಿಗೆ ಸಲಹೆಗಾರ ರವಿ ಮೆಣಸಿನಕಾಯಿ - ಜಿಎಸ್​ಟಿ

🎬 Watch Now: Feature Video

thumbnail

By

Published : Feb 1, 2020, 10:03 PM IST

ಕೇಂದ್ರ ಸರ್ಕಾರ ಇಂದು ಮಂಡಿಸಿರುವ ಬಜೆಟ್ ಸಣ್ಣ ವ್ಯಾಪಾಸ್ಥರಿಗೆ, ಸಣ್ಣ ಉದ್ಯಮದಾರರಿಗೆ ಆಶಾದಾಯಕವಾಗಿದೆ ಎಂದು ತೆರಿಗೆ ಸಲಹೆಗಾರರು ಅಭಿಪ್ರಾಯಪಟ್ಟಿದ್ದಾರೆ. ಆದಾಯ ತೆರಿಗೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಸಣ್ಣ ಉದ್ಯಮದಾರರಿಗೆ 5 ಲಕ್ಷದವರೆಗೆ ತೆರಿಗೆ ಹಾಕದಿರುವುದು ಮತ್ತು 5 ಲಕ್ಷದಿಂದ 10 ಲಕ್ಷಕ್ಕೆ ಶೇ. 10ರಷ್ಟು ತೆರಿಗೆ ಹಾಕಿರುವುದು ಆಶಾದಾಯಕವಾಗಿದೆ. ಇನ್ನು ಜಿಎಸ್​ಟಿಯಲ್ಲಿರುವ ಗೊಂದಲಗಳನ್ನು ಸರಿಪಡಿಸುವಲ್ಲಿ ಈ ಬಜೆಟ್ ವಿಫಲವಾಗಿದೆ. ಬರುವ ದಿನಗಳಲ್ಲಿ ನಡೆಯುವ ಸಭೆಗಳಲ್ಲಿಯಾದರೂ ಈ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ ಎಂದು ಹಿರಿಯ ತೆರಿಗೆ ಸಲಹೆಗಾರ ರವಿ ಮೆಣಸಿನಕಾಯಿ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.