ಜೋಗದ ಆರ್ಭಟ... ಬ್ರಿಟಿಷ್ ಬಂಗ್ಲೆ ನೆಲಸಮವಾಗುವ ಆತಂಕ - landsliding near jog falls
🎬 Watch Now: Feature Video
ಶಿವಮೊಗ್ಗ: ಶರಾವತಿ ನದಿಯಲ್ಲಿಯೂ ನೀರಿನ ಹರಿವು ಹೆಚ್ಚಳವಾಗಿದ್ದು, ವಿಶ್ವವಿಖ್ಯಾತ ಜೋಗ ಜಲಪಾತ ಅಬ್ಬರಿಸುತ್ತಿದೆ. ನಿರಂತರ ಮಳೆಯಿಂದ ಗುಡ್ಡ ಕುಸಿಯುತ್ತಿರುವುರಿಂದ ಜೋಗದ ಸಮೀಪವಿರುವ ಬ್ರಿಟಿಷ್ ಬಂಗಲೆ ನೆಲಸಮವಾಗುವ ಆತಂಕ ಎದುರಾಗಿದೆ. ಹೀಗಾಗಿ ಐಬಿಯಲ್ಲಿ ವಸತಿಗೆ ಅವಕಾಶ ನಿಷೇಧಿಸಲಾಗಿದೆ. ಜಲಪಾತದ ಬಳಿಯೇ ಭೂಕುಸಿತ ಉಂಟಾಗುತ್ತಿದೆ.