ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸಂಭ್ರಮದ ಚೂರ್ಣೋತ್ಸವ: ನೋಡಲೆರಡು ಕಣ್ಣುಗಳು ಸಾಲವು! - Udupi Sri Krishna Math
🎬 Watch Now: Feature Video

ನಿತ್ಯೋತ್ಸವ, ಪರ್ಯಾಯದ ಸಂಭ್ರಮದ ಜೊತೆಗೆ ಉಡುಪಿಯಲ್ಲಿ ಶ್ರೀಕೃಷ್ಣಮಠದಲ್ಲಿ ವಾರ್ಷಿಕ ರಥೋತ್ಸವ ನಡೆಯುತ್ತಿದೆ. ಇಲ್ಲಿನ ಕಡಗೋಲು ಕೃಷ್ಣದೇವರನ್ನು ಆಚಾರ್ಯ ಮದ್ವರು ಪ್ರತಿಷ್ಠಾಪಿಸಿದ ದಿನ ಮಕರ ಸಂಕ್ರಾಂತಿ. ಈ ಪ್ರಯುಕ್ತ ನಡೆಯುವ ಸಪ್ತೋತ್ಸವವು ಇಂದು ಹಗಲು ತೇರಿನ ಮೂಲಕ ಮುಕ್ತಾಯಗೊಂಡಿದೆ.