ಕೃಷ್ಣನ ನಗರಿಯಲ್ಲಿ ಲಕ್ಷ ದೀಪೋತ್ಸವ ಸಂಭ್ರಮ - Bonfire function in Udupi
🎬 Watch Now: Feature Video
ಉಡುಪಿಯ ಕಡೆಗೋಲು ಕೃಷ್ಣನ ಅಂಗಳದಲ್ಲಿ ಲಕ್ಷ ದೀಪೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಚಾತುರ್ಮಾಸದ ಅವಧಿಯಲ್ಲಿ ಯೋಗ ನಿದ್ರೆಯಲ್ಲಿರುವ ಕೃಷ್ಣ ಎಚ್ಚರವಾಗಿ ಈ ದಿನ ಉತ್ಸವದಲ್ಲಿ ಪಾಲ್ಗೊಳ್ಳುತ್ತಾನೆ ಎಂಬುವುದು ಜನರ ನಂಬಿಕೆ.