ಕಡಾಡಿ, ಗಸ್ತಿ ರಾಜ್ಯಕ್ಕೆ ರಾಜ್ಯಸಭೆಯಲ್ಲಿ ನ್ಯಾಯ ತಂದುಕೊಡುವ ಶಕ್ತಿವಂತರು: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ - ಈರಣ್ಣ ಕಡಾಡಿ
🎬 Watch Now: Feature Video
ರಾಜ್ಯಸಭೆ ಸ್ಥಾನಕ್ಕೆ ರಮೇಶ ಕತ್ತಿ, ಪ್ರಭಾಕರ್ ಅವರ ಹೆಸರಿನೊಂದಿಗೆ ಪಕ್ಷದ ಕಾರ್ಯಕರ್ತರ ಒಂದಷ್ಟು ಹೆಸರುಗಳನ್ನು ಕಳಿಸಿಕೊಡಲಾಗಿತ್ತು. ಅದನ್ನು ಹೈಕಮಾಂಡ್ ಪರಿಗಣಿಸಿದೆ. ಇದರಿಂದ ಪಕ್ಷದ ಶಕ್ತಿ, ಕಾರ್ಯಕರ್ತರ ವಿಶ್ವಾಸ ಜಾಸ್ತಿಯಾಗಿದೆ. ಈರಣ್ಣ ಕಡಾಡಿ, ಅಶೋಕ ಗಸ್ತಿ ರಾಜ್ಯಕ್ಕೆ ರಾಜ್ಯಸಭೆಯಲ್ಲಿ ನ್ಯಾಯ ತಂದುಕೊಡುವ ಶಕ್ತಿವಂತರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.