ಓವರ್ ಟೇಕ್ ಮಾಡುವ ಧಾವಂತ... ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು! - ಬೀದರ್ ಅಪಘಾತ ಸುದ್ದಿ
🎬 Watch Now: Feature Video
ಬೀದರ್ನ ಚಿದ್ರಿ ರಿಂಗ್ ರೋಡ್ನಲ್ಲಿ ಬೈಕ್ ಸವಾರ ರಾಜಕುಮಾರ್ ಮನ್ನಳ್ಳಿ ಎಂಬುವವರು ಲಾರಿಯನ್ನ ಓವರ್ ಟೇಕ್ ಮಾಡುವ ವೇಳೆ ಆಯತಪ್ಪಿ ಬಿದ್ದ ಪರಿಣಾಮ ಲಾರಿ ಚಕ್ರಕ್ಕೆ ಸಿಲುಕಿ ಸಾವನಪ್ಪಿದ್ದಾರೆ. ಸ್ಥಳಕ್ಕೆ ಬೀದರ್ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Sep 14, 2019, 5:29 PM IST