ಮೈಸೂರು ಬ್ಯಾಂಕ್ ವೃತ್ತದದಲ್ಲಿ ಕನ್ನಡಾಂಬೆ ಭುವನೇಶ್ವರಿ ತೇರು: ಸಿಎಂ ಗೈರು - ಮೈಸೂರು ಬ್ಯಾಂಕ್ ವೃತ್ತದದಲ್ಲಿ ಕನ್ನಡಾಂಬೆ ಭುವನೇಶ್ವರಿ ತೇರು ಕಾರ್ಯಕ್ರಮದಲ್ಲಿ ವಾಟಾಳ್ ನಾಗರಾಜ್ ಭಅಗಿ
🎬 Watch Now: Feature Video
ಕರ್ನಾಟಕ ಸಂರಕ್ಷಣಾ ಸೇನೆ ಹಾಗೂ ವಾಟಾಳ್ ನಾಗರಾಜ್ ನಾಯಕತ್ವದ ಕನ್ನಡ ಒಕ್ಕೂಟದಿಂದ ಮುಖ್ಯಮಂತ್ರಿ ಗೈರಿನಲ್ಲೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.