ಇಂದು ಭಾರತ್ ಬಂದ್: ರಾಜ್ಯದಲ್ಲಿ ಯಾವ ಸೇವೆ ಇರುತ್ತೆ, ಯಾವುದು ಇರಲ್ಲ? - ಭಾರತ್ ಬಂದ್ ಎಫೆಕ್ಟ್
🎬 Watch Now: Feature Video
ಕೇಂದ್ರ ಕಾರ್ಮಿಕ ಸಂಘನೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಆರ್ಥಿಕ ಹಾಗೂ ಕಾರ್ಮಿಕ ನೀತಿಗಳ ವಿರುದ್ಧ ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ರಾಜ್ಯದ ವಿವಿಧ ಜಿಲ್ಲಾ ಸಂಘಟನೆಗಳು ಕೈಜೋಡಿಸಿವೆ. ಹೀಗಾಗಿ ಇಂದು ಮುಷ್ಕರದಿಂದ ಏನೆಲ್ಲಾ ಇರುತ್ತೆ? ಏನೆಲ್ಲಾ ಇರೋದಿಲ್ಲ? ಎಂಬುದರ ಕುರಿತ ವಿವರ ಇಲ್ಲಿದೆ ನೋಡಿ.