ಎಳೆ ಕಂದಮ್ಮಗಳಿಗೆ ಅಪ್ಪನ ಉಸಿರೇ ಆಸರೆ: ಏನಿದು ಕಾಂಗರೂ ಮದರ್ ಕೇರ್..? - ಬೆಂಗಳೂರಲ್ಲಿ ಕಾಂಗರೋ ಮದರ್ ಕೇರ್
🎬 Watch Now: Feature Video
ಅಪ್ಪ ಅಂದ್ರೆ ಆಕಾಶ ಅನ್ನೋ ಮಾತಿದೆ. ಈ ಮಾತು ಅಕ್ಷರಶಃ ನಿಜ. ಇಂತಹ ಅಪ್ಪ ಮಕ್ಕಳ ಪಾಲಿಗೆ ಅಮ್ಮನೂ ಆಗಬಲ್ಲ. ಒಂಭತ್ತು ತಿಂಗಳು ಗರ್ಭದಲ್ಲಿ ಹೊರುವ ತಾಯಿಯ ಮಡಿಲು ಮಗುವಿಗೆ ಜೀವ ರಕ್ಷಕ. ಇಂತಹ ಜೀವ ರಕ್ಷಕದ ಪಾಲು ಅಪ್ಪಂದಿರು ಪಡೆಯುತ್ತಿದ್ದಾರೆ. ಆ ಮೂಲಕ ಮಕ್ಕಳ ಜೀವಕ್ಕೆ ಅಪ್ಪನ ಮೈ ಶಾಖವೇ ಉಸಿರಾಗುತ್ತಿದೆ. ಇದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
Last Updated : Feb 19, 2020, 10:54 AM IST