ಕೇಂದ್ರ-ರಾಜ್ಯ ಸರ್ಕಾರ ಜತೆಯಾಗಿ ರೋಬೊಟಿಕ್ ಪಾರ್ಕ್ ನಿರ್ಮಾಣ : ಡಿಸಿಎಂ ಅಶ್ವತ್ಥ್ ನಾರಾಯಣ ಮಾಹಿತಿ - DCM Ashwathth Narayana Information about Bangalore Summit
🎬 Watch Now: Feature Video
ಬೆಂಗಳೂರು : ಬೆಂಗಳೂರು ಟೆಕ್ ಸಮ್ಮಿಟ್ನ 2ನೇ ದಿನ, ಕರ್ನಾಟಕ ಸರ್ಕಾರ ವಿವಿಧ ರಾಷ್ಟ್ರಗಳೊಂದಿಗೆ 8 ಒಡಂಬಡಿಕೆಗಳಿಗೆ ಸಹಿ ಹಾಕಿದೆ. ಜೊತೆಗೆ ಐಐಎಸ್‌ಸಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಸೇರಿ ಆರ್ಟ್ ಪಾಟಿಕ್ ನಿರ್ಮಾಣ ಮಾಡಲು ನಿರ್ಧರಿಸಿದೆ. ಎರಡನೇ ದಿನದ ಟೆಕ್ ಸಮ್ಮಿಟ್ ಕುರಿತು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಜೊತೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ ನೋಡಿ.