ನಾ ಮುಂದೆ ತಾ ಮುಂದೆ ಎನ್ನುವ ಸರ್ಕಸ್; ವೋಲ್ವೋ ಬಸ್​​ ಕಾಂಪೌಂಡ್​ ಏರಿಸಿದ ಡ್ರೈವರ್​!​​​ - ಬಿಎಂಟಿಸಿ ಬಸ್​

🎬 Watch Now: Feature Video

thumbnail

By

Published : Aug 20, 2019, 9:45 PM IST

ಬಿಎಂಟಿಸಿ ವೋಲ್ವೋ ಬಸ್​​ ಏಕಾಏಕಿ ಕಾಂಪೌಂಡ್​ ಏರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಬರುತ್ತಿದ್ದ ಬಿಎಂಟಿಸಿ ವೊಲ್ವೋ ಬಸ್, ಬೆಂಗಳೂರು-ಅತ್ತಿಬೆಲೆ ರಸ್ತೆಯ ಗೆಸ್ಟ್‌ಲೈನ್ ಬಳಿಯಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಅದೃಷ್ಠವಶಾತ್​​ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.