ಎನ್ಆರ್ಸಿ, ಸಿಎಎ ಜಾರಿಗೊಳಿಸದಂತೆ ವಕೀಲರ ಆಗ್ರಹ - ಸಿಎಎ ವಿರುದ್ಧ ಹೈಕೋರ್ಟ್ ಬಳಿ ವಕೀಲರ ಪ್ರತಿಭಟನೆ
🎬 Watch Now: Feature Video
ಬೆಂಗಳೂರು: ಎನ್ಆರ್ಸಿ ಹಾಗೂ ಸಿಎಎ ಜಾರಿಗೊಳಿಸದಂತೆ ಆಗ್ರಹಿಸಿ ಹೈಕೋರ್ಟ್ ಬಳಿ ವಕೀಲರು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಎಯು ದೇಶ ವಿರೋಧಿಯಾಗಿದ್ದರೆ, ಎನ್ಆರ್ಸಿಯು ಹಿಂದೂಗಳ ವಿರುದ್ಧವಾಗಿದೆ. ಆದ್ದರಿಂದ ಎಸ್ಆರ್ಸಿ ಹಾಗೂ ಸಿಎಎಯನ್ನು ರದ್ದುಗೊಳಿಸಬೇಕೆಂದು ವಕೀಲರು ಆಗ್ರಹಿಸಿದರು.