ತಿಲಕರು ಪ್ರಾರಂಭಿಸಿದ್ದ ಬೆಳಗಾವಿಯ ಗಣೇಶ ಉತ್ಸವಕ್ಕಿದೆ ಐತಿಹಾಸಿಕ ಹಿನ್ನೆಲೆ.. - Kuanda City Belgavi
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4360209-thumbnail-3x2-hrs.jpg)
ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಪ್ರಾರಂಭಿಸಿದ್ದ ಗಣೇಶ ಉತ್ಸವ ಇಂದು ಅಖಂಡ ಭಾರತೀಯರಿಗೆ ಶ್ರೇಷ್ಠ ಹಬ್ಬವಾಗಿದೆ. ಬ್ರಿಟಿಷರನ್ನು ಹೊಡೆದೋಡಿಸಿ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಜನರನ್ನು ಒಗ್ಗೂಡಿಸಿದ ಕೀರ್ತಿ ಗಣೇಶ ಹಬ್ಬಕ್ಕಿದೆ. ಅಂತಹ ಐತಿಹಾಸಿಕ ಉತ್ಸವಗಳಲ್ಲಿ ಒಂದಾಗಿದೆ ಕುಂದಾನಗರಿಯ ಜೆಂಡಾ ಚೌಕಿ ಗಣೇಶ ಉತ್ಸವ..