ದೇಶಭಕ್ತಿ ಹಾಡುಗಳಿಗೆ ಬೆಳಗಾವಿ ಹೈದರ ಸಖತ್ ಸ್ಟೆಪ್ಸ್... ಇವರ ಟಪಾಂಗುಚ್ಚಿಗೆ ಜನರು ಫಿದಾ! - ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣ

🎬 Watch Now: Feature Video

thumbnail

By

Published : Aug 15, 2019, 12:31 PM IST

ಸ್ವಾತಂತ್ರ್ಯ ದಿನದ ನಿಮಿತ್ತ ಗ್ರಾಮೀಣ ಭಾಗದ ಯುವಕರು ನಿರ್ಮಿಸಿರುವ ವಿಡಿಯೋ ಒಂದು ಈಗ ಸಖತ್ ಫೇಮಸ್ ಆಗಿದೆ‌. ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ಗ್ರಾಮೀಣ ಭಾಗದ ಮುಸ್ತಫಾ ಖಾನ್​ ಹಾಗೂ ಅವರ ಗ್ಲೋಯಿಂಗ್ ಸ್ಟಾರ್​ ತಂಡದ ಸದಸ್ಯರು ಸಾಹಸ ಪ್ರದರ್ಶನದ ಜೊತೆಗೆ ದೇಶಭಕ್ತಿ ಹಾಡುಗಳಿಗೆ ಸಖತ್ ಸ್ಟೆಪ್ಸ್​​ ಹಾಕಿ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋ ಮೂಲಕ ಧರ್ಮದ ಹೆಸರಿನಲ್ಲಿ ಕಿತ್ತಾಡುವುದನ್ನ ನಿಲ್ಲಿಸಿ ಎನ್ನುವ ಸಂದೇಶದ ಜೊತೆಗೆ ದೇಶಭಕ್ತಿಯನ್ನ ಸಾರಿದೆ ಈ ಯಂಗ್​ ಬಾಯ್ಸ್​ ಟೀಂ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.