ಭಾರತೀಯ ಮಹಿಳಾ ಫುಟ್ಬಾಲ್ ತಂಡಕ್ಕೆ ಕುಂದಾನಗರಿಯ ಮೂವರು ಕುವರಿಯರು ಆಯ್ಕೆ - ಭಾರತೀಯ ಮಹಿಳಾ ಫುಟ್ಬಾಲ್ ತಂಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12700542-thumbnail-3x2-bgm.jpg)
ಭಾರತೀಯ ಮಹಿಳಾ ಫುಟ್ಬಾಲ್ ತಂಡದಲ್ಲಿ (ಅಂಡರ್-23) ಬೆಳಗಾವಿಯ ಮೂವರು ಕುವರಿಯರು ಸ್ಥಾನ ಪಡೆದಿದ್ದಾರೆ. ಇದೇ 11 ರಿಂದ ಉಕ್ರೇನ್‌ನಲ್ಲಿ ನಡೆಯುವ ಮಿನಿ ಫುಟ್ಬಾಲ್ ಮಹಿಳಾ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ 11 ಆಟಗಾರರ ಪೈಕಿ ಭಾರತದ ತಂಡದಲ್ಲಿ ಕರುನಾಡಿನ ಐವರು ವನಿತೆಯರು ಆಯ್ಕೆ ಆಗಿದ್ದಾರೆ. ಅದರಲ್ಲಿ ಮೂವರು ಬೆಳಗಾವಿಯವರು ಎಂಬುವುದು ವಿಶೇಷ. ಹೀಗಾಗಿ ಕುಂದಾನಗರಿ ಜನರ ಸಂತಸವನ್ನು ಹೆಚ್ಚಿಸಿದೆ.