ಮಹಾಮಳೆಗೆ ನಲುಗಿದ ಬೆಳಗಾವಿ... ಎಲ್ಲಿ ನೋಡಿದ್ರೂ ನೀರು! - Heavy rain in belagavi
🎬 Watch Now: Feature Video
ಹಲವು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಹಾಮಳೆಗೆ ಬೆಳಗಾವಿ ಜಿಲ್ಲೆ ಸಂಪೂರ್ಣವಾಗಿ ನದಿಯಂತಾಗಿದೆ. ಮಳೆಯ ನೀರು ಶಾಲೆ, ಆಸ್ಪತ್ರೆ, ಮನೆ ಹೀಗೆ ಎಲ್ಲಾ ಕಡೆ ನುಗ್ಗಿದ್ದು, ಅಲ್ಲಿನ ಅತಂತ್ರ ಸ್ಥಿತಿಯ ವಿಡಿಯೋ ಇಲ್ಲಿದೆ ನೋಡಿ...