ಬೆಳಗಾವಿ ಉಪಸಮರ ಅಂತಿಮ ಘಟ್ಟಕ್ಕೆ : ಯಾರ ಕೊರಳಿಗೆ ವಿಜಯಮಾಲೆ? - ಬೆಳಗಾವಿ ಚುನಾವಣೆೠ
🎬 Watch Now: Feature Video
ಬೆಳಗಾವಿ ಲೋಕಸಭೆ ಉಪಚುನಾವಣೆ ಇದೀಗ ಅಂತಿಮ ಘಟ್ಟಕ್ಕೆ ತಲುಪಿದೆ. ನಾಳೆ ಇಲ್ಲಿನ ಆರ್ಪಿಡಿ ಕಾಲೇಜು ಆವರಣದಲ್ಲಿ ಮತ ಎಣಿಕೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅನುಕಂಪ ನೆಚ್ಚಿಕೊಂಡಿದ್ರೆ, ಇತ್ತ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವೈಯಕ್ತಿಕ ಪ್ರತಿಷ್ಠೆಯ ಮೇಲೆ ಚುನಾವಣೆ ಎದುರಿಸಿದ್ದಾರೆ. ಮತ ಎಣಿಕೆಗೆ ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್ಥ್ರೂ ಇಲ್ಲಿದೆ.