ಲಾಕ್ಡೌನ್ನಿಂದಾಗಿ ಸ್ವಾಭಿಮಾನಿ ಬದುಕು ಕಟ್ಟಿಕೊಂಡರು ಭಿಕ್ಷುಕರು - ಕೊರೊನಾ ಸುದ್ದಿ
🎬 Watch Now: Feature Video
ಲಾಕ್ಡೌನ್ ನಿಯಮ ಹಲವರಿಗೆ ಸಮಸ್ಯೆಯನ್ನೇನೊ ತಂದಿಟ್ಟಿದೆ. ಆದರೆ ಇಲ್ಲಿನ ಭಿಕ್ಷುಕರಿಗೆ ಮಾತ್ರ ಲಾಕ್ಡೌನ್ ವರವಾಗಿ ಪರಿಣಮಿಸಿದ್ದು, ಇದೀಗ ಸ್ವಾವಲಂಬಿ ಬದುಕು ಕಟ್ಟಿಕೊಂಡು ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಿದ್ದಾರೆ.