ಕೊಪ್ಪಳದಲ್ಲಿ ಭಾರಿ ಮಳೆಗೆ ಬಿರುಕು ಬಿಟ್ಟ ಬ್ಯಾರೇಜ್... ಕೋಳೂರು ಜನರಲ್ಲಿ ಹೆಚ್ಚಿದ ಆತಂಕ - ಬ್ರಿಡ್ಜ್ ಕಂ ಬ್ಯಾರೇಜ್‌ನ ತಡೆಗೋಡೆ ಬಿರುಕು
🎬 Watch Now: Feature Video
ಹಿರೇಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಮ್ ಬ್ಯಾರೇಜ್‌ನ ತಡೆಗೋಡೆ ಬಿರುಕು ಬಿಟ್ಟಿದ್ದು, ಮಣ್ಣು ಕುಸಿಯಲಾರಂಭಿಸಿದೆ. ಇದು ಜನರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಕಳಪೆ ಗುಣಮಟ್ಟದ ಕಾಮಗಾರಿ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ.
Last Updated : Oct 19, 2019, 7:24 PM IST