ಹುಚ್ಚಯ್ಯನಕಟ್ಟೆಯ ಜಲಧಾರೆಗೆ ಪ್ರವಾಸಿಗರು ಫಿದಾ! - undefined
🎬 Watch Now: Feature Video
ಬೇಸಿಗೆ ಬಂತದ್ರೆ ಸಾಕು ಶಾಲಾ-ಕಾಲೇಜುಗಳಿಗೆ ರಜೆ ಇರೋದ್ರಿಂದ ಕುಟುಂಬದೊಂದಿಗೆ ದೂರದ ಫಾಲ್ಸ್,ಬೀಚ್‌ಗಳತ್ತ ಜನ್ರು ಮುಖ ಮಾಡೋದು ಕಾಮನ್.ಆದ್ರೆ,ರಾಜ್ಯದ ಗಡಿಜಿಲ್ಲೆ ಚಾಮರಾಜನಗರದಲ್ಲಿರುವ ಹುಚ್ಚಯ್ಯನ ಕಟ್ಟೆ ಬರದ ನಡುವೆಯೂ ಜಲಧಾರೆ ಸೃಷ್ಟಿಯಾಗಿದ್ದು,ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.