ಕುಟುಂಬ ಸಮೇತರಾಗಿ ದುರ್ಗಾದೇವಿ ದರ್ಶನ ಪಡೆದ ಬಿ.ಸಿ.ಪಾಟೀಲ್ - hirekerur durgadevi temple
🎬 Watch Now: Feature Video
ಹಾವೇರಿ: ಜಿಲ್ಲೆಯ ಹಿರೇಕೆರೂರಿನ ದುರ್ಗಾದೇವಿ ದೇವಸ್ಥಾನಕ್ಕೆ ಬಿ.ಸಿ.ಪಾಟೀಲ್ ಹಾಗೂ ಕುಟುಂಬ ಸದಸ್ಯರು ಭೇಟಿ ನೀಡಿದರು. ಪತ್ನಿ ವನಜಾ ಪಾಟೀಲ್ ಹಾಗೂ ಮಗಳು ಸೃಷ್ಟಿ ಜೊತೆ ಆಗಮಿಸಿದ ಅವರು ದೆವಿಯ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಾಟೀಲ್ ಅಭಿಮಾನಿಗಳು ಮತ್ತು ಬೆಂಬಲಿಗರಿದ್ದರು.