ಹರಿಜನರ ಏಳಿಗೆಗೆ ಶ್ರಮಿಸಿದ್ದ ರಾಷ್ಟ್ರಪಿತ... ಇಲ್ಲಿದೆ ಬಾಪೂ ಸೇವೆಯ ಸವಿ ನೆನಪು - ಫೋಟೊ

🎬 Watch Now: Feature Video

thumbnail

By

Published : Sep 14, 2019, 6:32 AM IST

ರಾಷ್ಟ್ರಪಿತ ಮಹಾತ್ಮ ಗಾಂಧಿ, ಹೇಳಿದಷ್ಟು ಮುಗಿಯದ, ಪದಗಳಲ್ಲಿ ಹಿಡಿದಿಡಲು ಸಾಧ್ಯವಾಗದ ವ್ಯಕ್ತಿತ್ವ.  ಪ್ರತಿಯೊಬ್ಬ ಭಾರತೀಯನ ಆತ್ಮದಲ್ಲಿ ಅಡಗಿರುವ ಶಕ್ತಿ ಗಾಂಧಿ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಈ ಮಹಾತ್ಮ 2 ಬಾರಿ  ಛತ್ತೀಸ್​ಗಢಕ್ಕೂ ಪಾದ ಬೆಳೆಸಿದ್ದರು. ಇಲ್ಲಿ ಮಹಾತ್ಮ ಗಾಂಧಿಯವರ ನೆನಪುಗಳನ್ನು ಫೋಟೊ ಸಮೇತ ಪುಸ್ತಕ ಮಾಡಿ ಇಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.