ವಿಮಾ ಕಂತು ಕಟ್ಟದೇ ಬ್ಯಾಂಕ್ ನಿರ್ಲಕ್ಷ್ಯ: ಬ್ಯಾಂಕ್ ವಿರುದ್ಧ ಹೋರಾಡಿ ಗೆದ್ದ ರೈತರು - ಬ್ಯಾಂಕ್ ಸಿಬ್ಬಂದಿ ಯಡವಟ್ಟಿಗೆ ರೈತರಿಗೆ ಪರದಾಟ
🎬 Watch Now: Feature Video
ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆ ಬೆಳೆದ ರೈತರು ಮುನ್ನೆಚ್ಚರಿಕಾ ಕ್ರಮವಾಗಿ ವಿಮೆ ಮಾಡಿಸಿದ್ದರು. ಬರಗಾಲ ಬಂದು ಬೆಳೆ ಹಾಳಾಗಿತ್ತು. ಪರಿಹಾರಕ್ಕಾಗಿ ವಿಮೆ ಕಂಪನಿಯ ಮೊರೆ ಹೋದಾಗ ಬ್ಯಾಂಕ್ ವಂಚಿಸಿರೋದು ರೈತರಿಗೆ ಅರಿವಿಗೆ ಬಂತು. ಈ ವೇಳೆ ವಕೀಲರೊಬ್ಬರು ಆಪದ್ಬಾಂಧವರಾಗಿ ಬಂದು ರೈತರಿಗೆ ನೆರವಾಗಿದ್ದಾರೆ. ಏನಿದು ಸ್ಟೋರಿ ಬನ್ನಿ ನೋಡೋಣ.