ರೈಲ್ವೆ ನಿಲ್ದಾಣದ ಬಳಿ ಪ್ರಯಾಣಿಕರ ಪರದಾಟ: ಕರ್ಫ್ಯೂನಿಂದಾಗಿ ಮನೆ ಸೇರದ ಜನರು - ಪ್ರತಿನಿಧಿ ವಾಕ್ ಥ್ರೂ
🎬 Watch Now: Feature Video
ಬೆಂಗಳೂರು: ಬೇರೆ ಬೇರೆ ಊರು, ರಾಜ್ಯಗಳಿಂದ ನಿನ್ನೆಯಿಂದ ಪ್ರಯಾಣದಲ್ಲಿರುವ ಸಾರ್ವಜನಿಕರು ಇಂದು ರೈಲ್ವೆ ನಿಲ್ದಾಣಕ್ಕೆ ಬಂದು ತಲುಪಿದ್ದಾರೆ. ನಿಲ್ದಾಣದಿಂದ ಮನೆಗಳಿಗೆ ತೆರಳಲು ಯಾವುದೇ ವ್ಯವಸ್ಥೆ ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಇನ್ನೊಂದೆಡೆ ಬೆಳಗಿನ ತಿಂಡಿ-ಚಹಾ ಕುಡಿಯಲೂ ಆಗದೆ ಉಪವಾಸ ಕುಳಿತಿದ್ದಾರೆ. ಸದ್ಯ ರೈಲ್ವೆ ನಿಲ್ದಾಣದ ಸಂಪೂರ್ಣ ಚಿತ್ರಣವನ್ನು ನಮ್ಮ ಪ್ರತಿನಿಧಿ ವಾಕ್ ಥ್ರೂ ಮೂಲಕ ತೋರಿಸಿದ್ದಾರೆ.