ಪೊಲೀಸ್​ ಇಲಾಖೆಯಲ್ಲಿ ಕನ್ನಡ ಡಿಂಡಿಮ: ಭಾಸ್ಕರ್ ರಾವ್ ಜೊತೆ ಈಟಿವಿ ಭಾರತ ವಿಶೇಷ ಸಂದರ್ಶನ - ಪೊಲೀಸ್ ಇಲಾಖೆಯಲ್ಲಿ ಕನ್ನಡ ರಾಜ್ಯೋತ್ಸವ

🎬 Watch Now: Feature Video

thumbnail

By

Published : Oct 31, 2019, 6:20 PM IST

Updated : Nov 1, 2019, 1:16 AM IST

ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯಲ್ಲೂ ಕನ್ನಡ ರಾಜ್ಯೋತ್ಸವವನ್ನ ಆಚರಿಸಲಾಗುತ್ತದೆ. ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಬೇರೆ ಬೇರೆ ರಾಜ್ಯಗಳ ಅಧಿಕಾರಿಗಳೂ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಅನೇಕ ಅಧಿಕಾರಿಗಳು ಕನ್ನಡ ಕಲಿತಿದ್ದು ಜನ್ಮ ಭೂಮಿ ಬೇರೆಯಾದರೂ ಕನ್ನಡ ಮಾತನಾಡುತ್ತಾರೆ. ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಈಟಿವಿ ಭಾರತ್ ದೊಡ್ಡ ಸಂಸ್ಥೆ. ಆಯಾ ಭಾಷೆ ಬಗ್ಗೆ ಕಾಳಜಿ ತೋರಿಸಿದ್ದಾರೆ, ಇದರಿಂದ ತುಂಬಾ ಖುಷಿಯಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated : Nov 1, 2019, 1:16 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.