ತಮ್ಮ ಮೇಲಿನ ದೂರಿನ ಬಗ್ಗೆ ತೇಜಸ್ವಿ ಸೂರ್ಯ ಪ್ರತಿಕ್ರಿಯೆ - undefined

🎬 Watch Now: Feature Video

thumbnail

By

Published : Apr 15, 2019, 10:35 AM IST

ಬೆಂಗಳೂರು: ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ತಮ್ಮ ಮೇಲಿನ ಮಹಿಳಾ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್​ ಈ ರೀತಿಯ ನೂರು ಮಾಡಿದರು ಏನು ಮಾಡಿಕೊಳ್ಳಲಾಗುವುದಿಲ್ಲ. ಯಾವ ರೀತಿಯ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. ಜನರು ಕಾಂಗ್ರೆಸ್​ನ ಈ ಡರ್ಟಿ ಟಿಕ್ಸ್​ ಡಿಪಾರ್ಟ್​ಮೆಂಟ್​ ಕಳೆದ 70 ವರ್ಷಗಳಿಂದ ಹೆಗೆ ಕೆಸಲ ಮಾಡುತ್ತಾ ಬಂದಿದೆ ಎಂಬುದನ್ನು ನೋಡುತ್ತಾ ಬಂದಿದ್ದಾರೆ. ಜನ ದಡ್ಡರಲ್ಲ ಎಂದು ಗರಂ ಆಗಿಯೇ ಉತ್ತರಿಸಿದ್ದಾರೆ. ಇನ್ನು ಆರ್​. ಅಶೋಕ್​ರವರು ಕಾಂಗ್ರೆಸ್​ಗೆ ಅಂಬೇಡ್ಕರ್ ಅವರ ಹೆಸರೆತ್ತಲು ಅರ್ಹತೆಯಿಲ್ಲ ಎನ್ನುವ ಮೂಲಕ ಭಾಷಣ ತುಂಬಾ ಕಾಂಗ್ರೆಸ್​ ಮೇಲೆ ಹರಿಹಾಯ್ದಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.