ಎಐಯುಟಿಯುಸಿ ವತಿಯಿಂದ ಜ.22ರಂದು ಬೆಂಗಳೂರು ಚಲೋ ಚಳವಳಿ - AIUTUC
🎬 Watch Now: Feature Video

ಹುಬ್ಬಳ್ಳಿ: ಕೇಂದ್ರ ಸರ್ಕಾರದ ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಎಐಯುಟಿಯುಸಿ ವತಿಯಿಂದ ಜ.22ರಂದು ಬೆಂಗಳೂರು ಚಲೋ ಚಳವಳಿ ಜೊತೆಗೆ ರಾಜ್ಯಮಟ್ಟದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಮಿತಿ ಸದಸ್ಯ ಗಂಗಾಧರ ಬಡಿಗೇರ ತಿಳಿಸಿದ್ದಾರೆ.