ತೆಂಗಿನಮರದಷ್ಟು ಎತ್ತರ ಬೆಳೆಯುತ್ತೆ ಈ ಗಿಡ... ಕಾಡಿನ ಮಕ್ಕಳ ದುರ್ಗಾ ಬಾಳೆ ಸಖತ್ ಟೇಸ್ಟ್! - Banana plantation with a good harvest
🎬 Watch Now: Feature Video
ಚಾಮರಾಜನಗರ: ನಂಜನಗೂಡು ರಸಬಾಳೆಯಷ್ಟೇ ಸಿಹಿ-ಮಾವಿನ ಹಣ್ಣಿನಂತ ಘಮ ಘಮ ಪರಿಮಳ ಬೀರುವ ಈ ಬಾಳೆಹಣ್ಣು ಅಪ್ಪಟ ದೇಸಿ ತಳಿ. ಸೋಲಿಗರು ಮಾತ್ರ ಬೆಳೆವ ಬಾಳೆಯ ಬಗ್ಗೆ ವಿಶೇಷ ಸ್ಟೋರಿ ಇಲ್ಲಿದೆ..