ತುಮಕೂರಿನಲ್ಲಿ ದ್ವೇಷದ ಬೆಂಕಿಗೆ 400 ಬಾಳೆಗಿಡಗಳು ಬಲಿ - ದ್ವೇಷದ ಬೆಂಕಿಗೆ 400 ಬಾಳೆಗಿಡಗಳು ಬಲಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12716899-959-12716899-1628490803498.jpg)
ದ್ವೇಷದ ಆವೇಶಕ್ಕೆ ಕಿಡಿಗೇಡಿಗಳು ಬಾಳೆ ಗಿಡಗಳನ್ನು ಅಮಾನವೀಯವಾಗಿ ನಾಶಪಡಿಸಿರುವ ಘಟನೆ ತುಮಕೂರು ತಾಲೂಕು ಮುತ್ಸಂದ್ರ ಗ್ರಾಮದಲ್ಲಿ ನಡೆದಿದೆ. ನಳನಳಿಸುತ್ತಿದ್ದು ಫಸಲಿಗೆ ಬಂದ 400 ಬಾಳೆಗಿಡಗಳನ್ನು ಕತ್ತರಿಸಿ ಹಾಕಲಾಗಿದೆ. ಇದೀಗ ಕೈತುಂಬಾ ಆದಾಯ ನೋಡುವ ನಿರೀಕ್ಷೆಯಲ್ಲಿದ್ದ ರೈತ ಕಣ್ಣೀರು ಹಾಕುತ್ತಿದ್ದಾನೆ. ಈ ಕುರಿತ ಒಂದು ವರದಿ..
Last Updated : Aug 9, 2021, 12:57 PM IST