ಮೆಟ್ರೋ ಸಿಟಿಯಲ್ಲಿ ಬ್ಯಾಂಬು ಫ್ಯಾಷನ್ ಷೋ... ಮಿಂಚಿದ ನೀರೆಯರು - ಫ್ಯಾಷನ್ ಷೋ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4478742-thumbnail-3x2-bng.jpg)
ಬಿದಿರಿನ ಕೊಳಲಿನಲ್ಲಿ ಹೊರ ಬರುತ್ತಿದ್ದ ನಾದ. ನಾದಕ್ಕೆ ತಕ್ಕಂತೆ ಹಸಿರ ಹಾಸಿನ ಮೇಲೆ ಮಾರ್ಜಾಲ ನಡಿಗೆಯೊಂದಿಗೆ ವೇದಿಕೆ ಮೇಲೆ ಬರುತ್ತಿದ್ದ ನೀರೆಯರನ್ನ ಕಂಡು ಅಲ್ಲಿ ನೆರೆದಿದ್ದವರು ಚಪ್ಪಾಳೆ ಹಾಕಿ ಪ್ರೋತ್ಸಾಹಿಸುತ್ತಿದ್ದರು. ಲಾಲ್ಬಾಗ್ನಲ್ಲಿ ನಡೆದ ವಿಶ್ವಬಿದಿರಿನ ದಿನಾಚರಣೆಯಲ್ಲಿ ಇಂತಹದೊಂದು ವಿಶೇಷ ಫ್ಯಾಷನ್ ಷೋ ಜರುಗಿತು...