ನಿರಾಶ್ರಿತರ ಮಹಿಳೆಯರೇ ತಯಾರಿಸುವ ಮಾಸ್ಕ್‌ಗೆ ಭಾರಿ ಡಿಮ್ಯಾಂಡ್!! - ಬಳ್ಳಾರಿಯಲ್ಲಿ ಮಾಸ್ಕ್ ತಯಾರಿಕೆ ಲೇಟೆಸ್ಟ್ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6712213-thumbnail-3x2-bellery.jpg)
ಕೊರೊನಾ ವೈರಸ್ ಸೋಂಕು ತಡೆಗೆ ಬಳ್ಳಾರಿ ಜಿಲ್ಲಾಡಳಿತ ವಿಶೇಷ ಮಾಸ್ಕ್ ತಯಾರಿಸುತ್ತಿದೆ. ಈ ವಿಶೇಷ ಮಾಸ್ಕ್ ತಯಾರಿಸೋರೆಲ್ಲರೂ ನಿರಾಶ್ರಿತ ಕೇಂದ್ರದಲ್ಲಿ ನೆಲೆಸಿರೊ ಮಹಿಳೆಯರು. ಇವರಿಗೆ ಜಿಲ್ಲಾಡಳಿತ ಕೈತುಂಬಾ ಕೆಲಸ ಕೊಟ್ಟು ಅವರ ದುಡಿಮೆಗೂ ಸಹಕಾರಿಯಾಗಿದೆ. ಈ ಮಾಸ್ಕ್ಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾತ್ರವಲ್ಲದೇ ನೆರೆಹೊರೆಯ ರಾಜ್ಯಗಳಿಂದಲೂ ಬೇಡಿಕೆ ಬಂದಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಆರ್ ನಾಗರಾಜ್ ಅವರೊಂದಿಗೆ ಈಟಿವಿ ಭಾರತ ಪ್ರತಿನಿಧಿ ಚಿಟ್‌ಚಾಟ್ ಮಾಡಿದ್ದಾರೆ.