ಕೊರೊನಾ ಕಾಟದಿಂದ ಸಂಪೂರ್ಣ ಲಾಕ್ಡೌನ್: ಬಾಗಲಕೋಟೆ ಬಣ ಬಣ - ಕೊರೊನಾ ವೈರಸ್
🎬 Watch Now: Feature Video
ಕೊರೊನಾ ವೈರಸ್ ಭೀತಿ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ಇಂದು ಬೆಳಗ್ಗೆ 8 ಗಂಟೆಯಿಂದ 12 ಗಂಟೆವರೆಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ಮಾರುಕಟ್ಟೆ ತೆರೆಯಲಾಗಿತ್ತು. 12 ಗಂಟೆಯ ಬಳಿಕ ಪೊಲೀಸರು ಮತ್ತೆ ಬಂದ್ ಮಾಡಿಸಿದರು. ಕೆಲವೆಡೆ ತರಕಾರಿ ಹಾಗೂ ದಿನಸಿ ವಸ್ತುಗಳನ್ನು ಜನರು ಈ ಅವಧಿಯಲ್ಲಿ ಖರೀದಿಸಿದರು. ಒಟ್ಟಾರೆಯಾಗಿ ಬಾಗಲಕೋಟೆಯಲ್ಲಿ ಲಾಕ್ಡೌನ್ ಹೇಗಿದೆ ಅನ್ನೋದರ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...