ಬೆಣ್ಣೆನಗರಿಯಲ್ಲಿ ಜಿಲ್ಲಾಡಳಿತದಿಂದ ಸೀಮಂತ... ಕಾರ್ಯಕ್ರಮದಲ್ಲಿ ಸಂಭ್ರಮಿಸಿದ ಗರ್ಭಿಣಿಯರು! - ಸೀಮಂತ ಕಾರ್ಯಕ್ರಮ
🎬 Watch Now: Feature Video
ಅಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದ ತುಂಬು ಗರ್ಭಿಣಿಯರ ಮುಖದಲ್ಲಿ ಮಂದಹಾಸವಿದ್ರೆ, ನೆರೆದಿದ್ದವರ ಮೊಗದಲ್ಲಿ ಸಂಭ್ರಮವಿತ್ತು. ಅಲ್ಲಿ ನಡೆದಿದ್ದು ಜರಿ ಸೀರೆಯುಟ್ಟು ಸಿಂಗಾರಗೊಂಡಿದ್ದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ. ಅಷ್ಟಕ್ಕೂ ಅದೇನೂ ಗರ್ಭಿಣಿಯರ ಮನೆಯಲ್ಲಿ ನಡೆದ ಸೀಮಂತ ಕಾರ್ಯಕ್ರಮವೇನಲ್ಲ. ಇದು ತುಂಬಾ ಸ್ಪೆಷಲ್...