ಕೋವಿಡ್ ತಡೆಗೆ ಅರ್ಕ್ ಅಜೀಬ್ ಹನಿ ಬಳಕೆ.. ಆಯುಷ್ ವೈದ್ಯರಿಂದ ಸಲಹೆ!! - ಬಳ್ಳಾರಿ
🎬 Watch Now: Feature Video

ಮಹಾಮಾರಿ ಕೊರೊನಾ ವೈರಾಣು ತಡೆಗಟ್ಟಲು ನಾವು ಯುನಾನಿಯ ಅರ್ಕ್ ಅಜೀಬ್(araq ajeeb) ಔಷಧವನ್ನು ಯಾವ ರೀತಿ ಬಳಸಬಹುದು ಎಂಬುದರ ಕುರಿತಂತೆ ಜಿಲ್ಲಾ ಆಯುಷ್ ಇಲಾಖೆ ಡಾಕ್ಟರ್ ಎಸ್.ಝೆಡ್ ಖಾದ್ರಿ ಸಲಹೆ ನೀಡಿದ್ದಾರೆ. ಬಳ್ಳಾರಿಯ ಮಿಲ್ಲರ್ ಪೇಟೆ ಯುನಾನಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಆದ ಡಾ.ಖಾದ್ರಿಯವರು, ಕೋವಿಡ್- 19 ವೈರಾಣು ನಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳಲು ಏನೇನು ಮಾಡಬೇಕೆಂಬ ಹೆಲ್ತ್ ಟಿಪ್ಸ್ ನೀಡಿದ್ದಾರೆ.