71ನೇ ಗಣರಾಜ್ಯೋತ್ಸವ : ಕೇಕ್ ತಯಾರಿಸುವ ಮೂಲಕ ಜಾಗೃತಿ ಮೂಡಿಸಿದ ಮಹಿಳೆಯರು - Awareness women by making cakes bhatkala
🎬 Watch Now: Feature Video
ಭಟ್ಕಳ: ಇಲ್ಲಿನ ಮಹಿಳೆಯರು ವಿ ದಿ ಪೀಪಲ್ ಆಫ್ ಇಂಡಿಯಾ ಆಂದೋಲನದ ಮೂಲಕ ಗಮನ ಸೆಳೆಯುತ್ತಿದ್ದು, ದಿನಕ್ಕೊಂದು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ, ಗಣರಾಜ್ಯೋತ್ಸವ ಹಿನ್ನೆಲೆ ಕೇಕ್ ತಯಾರಿಸಿ ಎನ್ಆರ್ಸಿ, ಸಿಎಎ ಮತ್ತು ಎನ್ಪಿಆರ್ ಕುರಿತಂತೆ ಜಾಗೃತಿ ಮೂಡಿಸಿದರು. ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಕೇಕ್ ಮಾಡುವ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಸಂವಿಧಾನದ ಮಹತ್ವ, ಎನ್ಆರ್ಸಿ, ಸಿಎಎ ಮತ್ತು ಎನ್ಪಿಆರ್ ಕುರಿತಂತೆ ಜಾಗೃತಿ ಮೂಡಿಸುವ ವಿವಿಧ ಆಕಾರದ ಆಕರ್ಷಕ ಕೇಕ್‍ಗಳು ಜನರ ಗಮನ ಸೆಳೆದವು. ಇನ್ನು ಭಾತದ ಸಂವಿಧಾನ, ಭಾರತದ ನಕಾಶೆ ಸೇರಿದಂತೆ ವಿವಿಧ ಕೇಕ್‍ಗಳಿದ್ದವು.