ಕನ್ನಡ ಭಾಷೆಯ ಝೇಂಕಾರ ನೋಡಾ.. ಕನ್ನಡಾಂಬೆಗೆ ಹಾಡಿನ ನಮನ, ಜಾಗೃತಿ ಗೀತೆಯ ನೋಡಿ - koppal news '
🎬 Watch Now: Feature Video
ಕನ್ನಡ ನಾಡಿನಲ್ಲಿ ಕನ್ನಡವೇ ಅನಾಥ. ಮಾತೃಭಾಷೆ ಮರೆತು ಅನ್ಯ ಭಾಷೆಗೆ ಜೋತು ಬೀಳೋರಿಗೆ ನಮ್ಮಲ್ಲಿ ಕೊರತೆಯಿಲ್ಲ ಅನ್ನೋದು ಜನರ ಅಸಮಾಧಾನ. ಇದ್ರ ನಡುವೆ ಮಾತೃಭಾಷೆಯ ಬಗ್ಗೆ ಜಾಗೃತಿ ಮೂಡಿಸೋ ಕೆಲಸಗಳೂ ಅಲ್ಲಲ್ಲಿ ನಡೆಯುತ್ತಿವೆ. ಕನ್ನಡದ ಉಳಿವಿಗಾಗಿ ಇಲ್ಲೊಂದು ಕಡೆ ವಿಭಿನ್ನ ರೀತಿಯ ಕಸರತ್ತು ನಡೆದಿದೆ.