ಕೊರೊನಾ ಜಾಗೃತಿ, ಒಂದು ಸಾವಿರ ಮಾಸ್ಕ್ ವಿತರಣೆ - Awareness about Corona in Koppal
🎬 Watch Now: Feature Video

ಕೊಪ್ಪಳ: ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ನಗರದಲ್ಲಿ ಕೊಪ್ಪಳದ ಟೈಲರ್ಸ್ ಮತ್ತು ಕಾರ್ಮಿಕರ ಸೇವಾ ಅಭಿವೃದ್ಧಿ ಸಂಘ ಜಾಗೃತಿ ಜಾಥಾ ನಡೆಸುತ್ತಿದೆ. ಈ ಸಂದರ್ಭದಲ್ಲಿ ತಾವೇ ತಯಾರಿಸಿರುವ ಒಂದು ಸಾವಿರ ಮಾಸ್ಕ್ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಈ ಮಾಸ್ಕ್ಗಳನ್ನು ಟೈಲರ್ಗಳು ಖುದ್ದು ರೆಡಿ ಮಾಡಿದ್ದಾರೆ.