ಕೇಕ್ ಶೋನಲ್ಲಿ ಹೊಸ ಕೇಕ್ ಸೇರ್ಪಡೆ: ಜನರನ್ನು ಆಕರ್ಷಿಸುತ್ತಿದೆ 2021 - ಕೇಕ್ ಶೋ

🎬 Watch Now: Feature Video

thumbnail

By

Published : Dec 28, 2020, 3:30 PM IST

ಬೆಂಗಳೂರು: ಕಳೆದ 11ದಿನಗಳಿಂದ ನಗರದ ಸೆಂಟ್ ಜೋಸೆಫ್ ಮೈದಾನದಲ್ಲಿ ಕೇಕ್ ಶೋ‌ ನಡೆಯುತ್ತಿದ್ದು, ಕೇಕ್ ಶೋ ಕಣ್ತುಂಬಿಕೊಳ್ಳಲು ನಗರದ ವಿವಿಧ ಭಾಗಗಳಿಂದ ಸಾವಿರಾರು ಜನರು ಬರುತ್ತಿದ್ದಾರೆ. ಇದೀಗ ಕೇಕ್ ಶೋಗೆ ಮತ್ತೊಂದು ಕೇಕ್‌ ಸೇರ್ಪಡೆಯಾಗಿದೆ. ಈ ಕೇಕ್‌ಅನ್ನ ಹೊಸ ವರ್ಷದ ಪ್ರಯುಕ್ತ ಇರಿಸಲಾಗಿದ್ದು, ಸುಮಾರು 10 ದಿನಗಳ ಕಾಲ ಶುಗರ್ ಸ್ಕಲ್ಪ್ಟ್‌ನ ಐವರು ಬಾಣಸಿಗರು ಈ ಕೇಕ್‌ ತಯಾರಿಸಿದ್ದಾರೆ. ಕೊರೊನಾ ಕಾರಣದಿಂದಾಗಿ‌ ವಿಶ್ವವೇ ನಡುಗಿ ಹೋಗಿದೆ. ಹೀಗಾಗಿ ಕೇಕ್ ಶೋಗೆ ಬರುವ ಜನರಿಗೆ ಜೀವನೋಲ್ಲಾಸ ತುಂಬಲು ಹಾಗೂ ಬರುವ ಹೊಸ ವರ್ಷ ಜನರಲ್ಲಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹೊಸ ವರ್ಷ ಸಮೀಪಿಸುತ್ತಿದಂತೆ ಈ 2021ರ ಮಾದರಿಯ ಕೇಕ್ ಇರಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.