ವಿಜಯಪುರದ ಮಲ್ಲಪ್ಪ ಪೂಜಾರಿಗೆ ಬೇಕಿದೆ ನೆರವಿನ ಹಸ್ತ... - ಕ್ರೀಡಾ ಕ್ಷೇತ್ರ
🎬 Watch Now: Feature Video
ಆ ವ್ಯಕ್ತಿಗೆ ಚಿಕ್ಕ ವಯಸ್ಸಿನಿಂದಲೂ ಕ್ರೀಡಾ ಕ್ಷೇತ್ರದಲ್ಲಿ ಏನಾದ್ರು ಸಾಧನೆ ಮಾಡಬೇಕೆಂಬ ಛಲವಿತ್ತು.. ಆದ್ರೆ, ಆತನಿಗೆ ಆ ವಯಸ್ಸಿನಲ್ಲಿ ಅವಕಾಶ ಸಿಗಲಿಲ್ಲ..ಓದಿ ಕೆಲಸಕ್ಕೆ ಸೇರಿದ ಮೇಲೂ ತನ್ನ ಹಠ ಬಿಡದ ವ್ಯಕ್ತಿ ತಾನು ಅಂದುಕೊಂಡಿದ್ದನ್ನ ಸಾಧಿಸಿಬಿಟ್ಟ..