ಚರ್ಚೆ ವೇಳೆ ಸದನದಲ್ಲಿ ಭಾರಿ ಗಲಾಟೆ... ಶಾಸಕ ಸಂಗಮೇಶ್​ ವಿರುದ್ಧ ಸ್ಪೀಕರ್​ ಗರಂ - ಸ್ಪೀಕರ್​ ಕಾಗೇರಿ ಸುದ್ದಿ

🎬 Watch Now: Feature Video

thumbnail

By

Published : Mar 4, 2021, 12:50 PM IST

ಒನ್​ ನೇಷನ್​, ಒನ್​ ಎಲೆಕ್ಷನ್​ ಚರ್ಚೆ ವೇಳೆ ಸದನದಲ್ಲಿ ಭಾರಿ ಗಲಾಟೆ ನಡೆದಿದ್ದು, ಶಾಸಕ ಸಂಗಮೇಶ್​ ವಿರುದ್ಧ ಸ್ಪೀಕರ್​ ಗರಂ ಆದರು. ಪ್ರತಿಪಕ್ಷದ ಸದಸ್ಯ ಸಂಗಮೇಶ್​ ವಿರುದ್ಧ ಸ್ಪೀಕರ್​ ಅಸಮಾಧಾನ ವ್ಯಕ್ತಪಡಿಸಿದರು. ಸದನದಲ್ಲಿ ಸರಿಯಾಗಿ ನಡೆದುಕೊಳ್ಳುವಂತೆ ಶಾಸಕ ಸಂಗಮೇಶ್​ಗೆ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ವಾರ್ನ್​ ಮಾಡಿದರು. ಬಳಿಕ ಪ್ರತಿಪಕ್ಷ ನಾಯಕರ ವಿರೋಧಕ್ಕೆ ಗರಂ ಆದ ಸಭಾಧ್ಯಕ್ಷರು 15 ನಿಮಿಷ ಕಲಾಪ ಮುಂದೂಡಿ ಸಿಟ್ಟಿನಿಂದಲೇ ಪೀಠದಿಂದ ಹೊರ ನಡೆದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.