ಮಲೆನಾಡಿನಲ್ಲಿ ದಿನಗಳೆದಂತೆ ಗುಡ್ಡಗಳೇ ನಾಪತ್ತೆ.. - etv bharat
🎬 Watch Now: Feature Video
ಸದಾ ಹಚ್ಚಹಸಿರು ಬೆಟ್ಟಗುಡ್ಡದಿಂದ ಕಂಗೊಳಿಸುತ್ತಿರುವ ಪ್ರದೇಶವಿದು. ತನ್ನ ಸೌಂದರ್ಯದಿಂದಲೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ಆ ಪ್ರದೇಶಕ್ಕೀಗ ಕಂಟಕ ಎದುರಾಗಿದೆ. ಅರ್ಧಂಬರ್ಧ ಕಡಿದು ಬಿಟ್ಟಿರೋ ಗುಡ್ಡ.. ಆ ಗುಡ್ಡದ ಮಣ್ಣನ್ನೆಲ್ಲಾ ತೋಟದ ಬೆಳೆಗಳಿಗೆ ಹಾಗೂ ಮನೆಗಳಿಗೆ ಬಳಸುತ್ತಿರುವ ಜನರು. ಅಸಲಿಗೆ ಇಲ್ಲಿ ದಿನಗಳೆದಂತೆ ಗುಡ್ಡಗಳೇ ಮಾಯವಾಗುತ್ತಿದೆ.