ಏಕಾಏಕಿ ಸಿಟ್ಟಿಗೆದ್ದ ಅರ್ಜುನ... ಯಾಕೆ ಗೊತ್ತಾ? - ಹುಲಿ ಕಾರ್ಯಚರಣೆಗೆ ಲಾರಿಯನ್ನು ಏರಲು ಹೊರಟ ಜಯಪ್ರಕಾಶ ಆನೆ
🎬 Watch Now: Feature Video
ಮೈಸೂರು: ಹುಲಿ ಸೆರೆ ಕಾರ್ಯಾಚರಣೆಗೆ ಲಾರಿ ಏರಲು ಹೊರಟ ಜಯಪ್ರಕಾಶ ಆನೆಯನ್ನು ಏಕೆ ಕಳುಹಿಸುತ್ತಿದ್ದೀರಿ ಎಂಬಂತೆ ಅರ್ಜುನ ಆನೆ ತನ್ನ ಎರಡು ದಂತಗಳಿಂದ ನೆಲವನ್ನು ತಿವಿದು ಆಕ್ರೋಶ ವ್ಯಕ್ತಪಡಿಸಿದೆ. ನಮ್ಮ ಜೊತೆ ಆತನನ್ನು ಕಳುಹಿಸಿ ಎಂಬಂತೆ ಸಿಟ್ಟು ತೋರಿಸಿದೆ. ಈ ರೀತಿ ಸಿಟ್ಟನ್ನು ವ್ಯಕ್ತಪಡಿಸಿದ ಅರ್ಜುನನ್ನು ಈ ಸಂದರ್ಭದಲ್ಲಿ ಮಾವುತ ವಿನು ಸಮಾಧಾನ ಮಾಡಿದ್ದಾರೆ.